ಇತಿಹಾಸದ ಪ್ರಮುಖ ಕಾಲಾವಳಿಗಳು
ಇತಿಹಾಸದ ಪ್ರಮುಖ ಕಾಲಾವಳಿಗಳು
*⏰ಕ್ರಿ.ಪೂ.2005-1500 ಹರಪ್ಪ ನಾಗರಿಕತೆ.*
*⏰ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.*
*⏰ಕ್ರಿ.ಪೂ.1000 ಕಬ್ಬಿಣದ ಬಳಕೆ.*
*⏰ಕ್ರಿ.ಪೂ.1000-500 ವೇದಗಳ ಕಾಲ.*
*⏰ಕ್ರಿ.ಪೂ.563-483 ಗೌತಮ ಬುದ್ಧನ ಕಾಲ.*
*⏰ಕ್ರಿ.ಪೂ.540-468 ಮಹಾವೀರನ ಕಾಲ.*
*⏰ಕ್ರಿ.ಪೂ.542-490 ಹರ್ಯಂಕ ಸಂತತಿ.*
*⏰ಕ್ರಿ.ಪೂ.413-362 ಶಿಶುನಾಗ ಸಂತತಿ.*
*⏰ಕ್ರಿ.ಪೂ.362-324 ನಂದ ಸಂತತಿ.*
*⏰ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ.*
*⏰ಕ್ರಿ.ಪೂ.324-183 ಮೌರ್ಯ ಸಂತತಿ.*
*⏰ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ.*
*⏰ಕ್ರಿ.ಪೂ.298-273 ಬಿಂದುಸಾರನ ಕಾಲ.*
*⏰ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.*
*⏰ಕ್ರಿ.ಪೂ.185-147 ಶುಂಗ ಸಂತತಿ.*
*⏰ಕ್ರಿ.ಪೂ.73-28 ಕಣ್ವರ ಆಳ್ವಿಕೆ.*
*⏰⏱ಕ್ರಿ.ಪೂ.235-ಕ್ರಿ ಶ.225 ಶಾತವಾಹನರವ ಆಳ್ವಿಕೆಯ ಕಾಲ.*
*⏰ಕ್ರಿ.ಪೂ.155 ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.*
*⏰ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)*
*⏱ಕ್ರಿ.ಶ.78-101 ಕಾನಿಷ್ಕನ ಕಾಲ.*
*⏱ಕ್ರಿ.ಶ.78 ಶಕ ಸಂವತ್ಸರ*
*⏱ಕ್ರಿ.ಶ.320-540 ಗುಪ್ತ ಸಾಮ್ರಜ್ಯ.*
*⏱ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.*
*⏱ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.*
*⏱ಕ್ರಿ.ಶ.535-757 ಬದಾಮಿಯ ಚಾಲುಕ್ಯರು.*
*🔛📜 ಕ್ರಿ.ಶ 300-888 ಕಂಚಿಯ ಪಲ್ಲವರು.*
*🔛📜 ಕ್ರಿ.ಶ 606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.*
*🔛📜 ಕ್ರಿ.ಶ 630-644 ಭಾರತದಲ್ಲಿ ಹೂಯೆನ್ ತ್ಸಾಂಗ್.*
*🔛📜 ಕ್ರಿ.ಶ 757-968 ರಾಷ್ಟ್ರಕೂಟರ ಆಳ್ವಿಕೆ.*
*🔛📜 ಕ್ರಿ.ಶ 814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.*
*🔛📜 ಕ್ರಿ.ಶ 760-1142 ಬಂಗಾಳದ ಪಾಲರು.*
*🔛📜ಕ್ರಿ.ಶ 800-1036 ಕನೌಜಿನ ಪ್ರತಿಹಾರರು*
*🔛📜ಕ್ರಿ.ಶ 916-1203 ಬುಂದೇಲಖಂಡದ ಚಂದೇಲರು.*
*🔛📜ಕ್ರಿ.ಶ 907-1256 ಚೋಳ ಸಾಮ್ರಾಜ್ಯ.*
*🔛📜ಕ್ರಿ.ಶ 974-1238 ಗುಜರಾತಿನ ಸೋಲಂಕಿಗಳು.*
*🔛📜ಕ್ರಿ.ಶ 974-1233 ಮಾಳ್ವದ ಪಾರಮಾರರು.*
*🔛📜ಕ್ರಿ.ಶ 1118-1190 ಬಂಗಾಳದ ಸೇನರು.*
*🔛📜 ಕ್ರಿ.ಶ 1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.*
*🔛📜ಕ್ರಿ.ಶ 1206-1526 ದೆಹಲಿ ಸುಲ್ತಾನರ ಕಾಲ.*
*🔛📜ಕ್ರಿ.ಶ. 1206-1290 ಗುಲಾಮಿ ಸಂತತಿಯ ಕಾಲ.*
*🔛📜ಕ್ರಿ.ಶ. 1290-1320 ಖಿಲ್ಜಿ ಸಂತತಿ.*
*🔛📜 ಕ್ರಿ.ಶ. 1320-1414 ತುಘಲಕ್ ಸಂತತಿ.*
*🔛📜 ಕ್ರಿ.ಶ. 1414-1451 ಸೈಯದ್ ಸಂತತಿ.*
*🔛📜 ಕ್ರಿ.ಶ.1451-1525 ಲೂಧಿ ಸಂತತಿ*
*🔛📜ಕ್ರಿ.ಶ. 1336-1649 ವಿಜಯನಗರದ ಆಳ್ವಕೆ.*
*🔛📜ಕ್ರಿ.ಶ. 1346-1518 ಬಹುಮನಿ ಸುಲ್ತಾನರ ಕಾಲ.*
*🔛📜 ಕ್ರಿ.ಶ. 1510-1530 ಶ್ರೀಕೃಷ್ಣದೇವರಾಯನ ಕಾಲ.*
*🔜ಕ್ರಿ.ಶ. 1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.*
*🔜 📜ಕ್ರಿ.ಶ. 1526-1857 ಮೊಘಲರ ಆಳ್ವಿಕೆಯ ಕಾಲ.*
*🔜 ಕ್ರಿ.ಶ. 1627-1680 ಶಿವಾಜಿಯ ಕಾಲ.*
*🔜 ಕ್ರಿ.ಶ. 1757 ಪ್ಲಾಸಿ ಕದನ.*
*🔜ಕ್ರಿ.ಶ. 1764 ಬಕ್ಸಾರ ಕದನ.*
*🔜📜 ಕ್ರಿ.ಶ. 1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.*
*🔜 ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.*
*🔜ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.*
*🔜ಕ್ರಿ.ಶ 1857 ಸಿಪಾಯಿ ದಂಗೆ.*
*🔜 ಕ್ರಿ.ಶ. 1861 ಭಾರತೀಯ ಕೌನ್ಸಿಲ್ ಕಾಯ್ದೆ.*
*🔜 ಕ್ರಿ.ಶ. 1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.*
*⏱🇮🇳1905- ಬಂಗಾಳ ವಿಭಜನೆ.*
*⏱🇮🇳1906- ಮುಸ್ಲಿಂ ಲೀಗ್ ಸ್ಥಾಪನೆ.*
*⏱🇮🇳1907- ಸೂರತ್ ಅಧಿವೇಶನ/ಸೂರತ್ ಒಡಕು.*
*⏱🇮🇳 1909- ಮಿಂಟೋ ಮಾರ್ಲೇ ಸುಧಾರಣೆ.*
*⏱🇮🇳 1911- ಕಲ್ಕತ್ತಾ ಅಧಿವೇಶನ.*
*⏱🇮🇳1913 – ಗದ್ದಾರ್ ಪಕ್ಷ ಸ್ಥಾಪನೆ.*
*⏱📜🇮🇳1915-[ಜನೆವರಿ-9] ಗಾಂಧೀಜಿ ಭಾರತಕ್ಕೆ ಆಗಮನ.*
*⏱🇮🇳 1916 – ಲಕ್ನೋ ಅಧಿವೇಶನ.*
*⏱🇮🇳 1917 – ಚಂಪಾರಣ್ಯ ಸತ್ಯಾಗ್ರಹ*
*⏱🇮🇳 1918 – 'ಹತ್ತಿ ಗಿರಣಿ ಸತ್ಯಾಗ್ರಹ’*
*⏱🇮🇳 1919 – ರೌಲತ್ ಕಾಯಿದೆ.*
*⏱📜 🇮🇳 1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.*
*⏱🇮🇳 1920 – ಖಿಲಾಪತ್ ಚಳುವಳಿ.*
*⏱🇮🇳 1922 – ಚೌರಾಚೌರಿ ಘಟನೆ.*
*⏱🇮🇳 1923 – ಸ್ವರಾಜ್ ಪಕ್ಷ ಸ್ಥಾಪನೆ.*
*⏱🇮🇳 1927 - ಸೈಮನ್ ಆಯೋಗ.*
*⏱🇮🇳 1928 - ನೆಹರು ವರದಿ.*
*⏱🇮🇳 1929 - ಬಾಡ್ರೋಲೀ ಸತ್ಯಾಗ್ರಹ.*
*⏱🇮🇳 1930 – ಕಾನೂನ ಭಂಗ ಚಳುವಳಿ.*
*📜🇮🇳 1930 -1931-1932 ಮೂರು ದುಂಡು ಮೇಜಿನ ಸಮ್ಮೇಳನಗಳು.*
*⏱🇮🇳 1937 – ಪ್ರಾಂತೀಯ ಚುಣಾವಣೆ*
*⏱🇮🇳 1939 – ತ್ರೀಪುರಾ ಬಿಕ್ಕಟ್ಟು.*
*⏱🇮🇳 1940 – ಅಗಷ್ಟ್ ಕೊಡುಗೆ.*
*⏱🇮🇳 1942 – ಕ್ರಿಪ್ಸ ಆಯೋಗ*
*⏱🇮🇳 1945 – ಸಿಮ್ಲಾ ಸಮ್ಮೇಳನ*
*⏱🇮🇳1946- ಕ್ಯಾಬಿನೆಟ್ ಆಯೋಗ*
*🇮🇳🇮🇳🇮🇳
1947- ಆಗಷ್ಟ್ - 15 ಭಾರತೀಯ ಸ್ವಾತಂತ್ರ್ಯ ಕಾಯಿದೆ....🇮🇳🇮🇳🇮🇳*

Comments
Post a Comment