Posts

Showing posts from August, 2018

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ KSRP ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

👆🏽👆🏽 *ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ KSRP ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ* 👆🏽👆 Click here... https://youtu.be/o1PkoColpyg

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ KSRP ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

Image
👆🏽👆🏽 *ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ KSRP ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ* 👆🏽👆🏽 👉🏿👉🏿 *ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು* 👉🏿👉🏿 *ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 03/08/2018* 👉🏿👉🏿 *ಅರ್ಜಿ ಸಲ್ಲಿಸಲು ಮುಕ್ತಾಯ ದಿನಾಂಕ 24/08/2018* 👉🏿👉🏿 *ಒಟ್ಟು ಹುದ್ದೆಗಳು 517 ಪುರುಷ ವಿಶೇಷ KSRP* 👉🏿👉🏿 *ಅರ್ಜಿ ಶುಲ್ಕ Sc/St/C1 100 ರೂ ಇತರೇ 250 ರೂ* 👉🏿👉🏿 *ವಯೋಮಿತಿ ಕನಿಷ್ಠ 18 ಇತರೇ 25* 👉🏿 *ವಯೋಮಿತಿ ಗರಿಷ್ಟ SC/ST/OBC 27 ಬುಡಕಟ್ಟು 30*

ಪ್ರಪಂಚದ ಪ್ರಮುಖ ಮಹಾ ಸಾಗರಗಳು

━━━━━━━━━━━━━━━━━━━━ *ಪ್ರಪಂಚದ ಪ್ರಮುಖ ಮಹಾ ಸಾಗರಗಳು* ━━━━━━━━━━━━━━━━━━━━ 1⃣. *ಪೆಸಿಫಿಕ್ ಸಾಗರ* - ಪ್ರಪಂಚದ ಅತ್ಯಂತ ದೊಡ್ಡ ಸಾಗರ. ಇದು ಅತ್ಯಂತ ಆಳವಾದ ಸಾಗರವಾಗಿದೆ. ಈ ಸಾಗರದಲ್ಲಿ ಅತಿ ಹೆಚ್ಚು ಸಂಖ್ಯೆಯ ದ್ವೀಪ ಸಮೂಹಗಳಿವೆ. ಅಮೆರಿಕಾ ಭೂಖಂಡಗಳ ಪಶ್ಚಿಮಕ್ಕೆ ಹಾಗೂ ಏಷ್ಯಾ ಮತ್ತು ಆಸ್ಟ್ರೇಲಿಯಾ ಭೂಖಂಡಗಳ ಪೂರ್ವದ ಪ್ರದೇಶವನ್ನು ವ್ಯಾಪಿಸಿದೆ. ಇದನ್ನು ಶಾಂತಸಾಗರ ಎಂದು ಕರೆಯುತ್ತಾರೆ. ಫೆಸಿಫಿಕ್ ಸಾಗರ ಎನ್ನುವ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ. 2⃣. *ಅಟ್ಲಾಂಟಿಕ್ ಸಾಗರ*- ಎರಡನೇ ಅತಿ ದೊಡ್ಡ ಸಾಗರವಾಗಿದೆ. ಬೂಮಿಯ ಐದನೇ ಒಂದು ಭಾಗವನ್ನು ಆವರಿಸಿದೆ. ಅಮೆರಿಕಾ ಭೂಖಂಡಗಳ ಮತ್ತು ಯೂರೋಪ್ ಹಾಗೂ ಆಫ್ರಿಕಾ ಖಂಡಗಳ ನಡುವೆ ವ್ಯಾಪಿಸಿದೆ. 3⃣. *ಹಿಂದೂ ಮಹಾಸಾಗರ* –ಭೂಮಿಯ ಮೂರನೇ ದೊಡ್ಡ ಮಹಾಸಾಗರ. ದೇಶವೊಂದರ ಹೆಸರಿನಿಂದ ಕರೆಯಲ್ಪಡುವ ಏಕೈಕ ಸಾಗರ. ಹಿಂದೂ ಮಾಹಾಸಾಗರದಲ್ಲಿ ಅತ್ಯಂತ ಉದ್ದವಾದ ಕಡಲ ತೀರವನ್ನು ಹೊಂದಿರುವ ದೇಶ ಭಾರತ. 4⃣. *ದಕ್ಷಿಣ ಮಹಾಸಾಗರ* – ಅಂಟಾಕ್ರ್ಟಿಕ ಖಂಡವನ್ನು ಸುತ್ತುವರೆದಿರುವ ಸಾಗರವಾಗಿದೆ. ಇದನ್ನು ಅಂಟಾರ್ಟಿಕ ಸಾಗರವೆಂದು ಕರೆಯುತ್ತಾರೆ. 5⃣. *ಆರ್ಕಾಟಿಕ್ ಸಾಗರ* - ಈ ಸಾಗರ ಅತಿ ಶೀತಲ ಸಾಗರವಾಗಿದೆ. ಪ್ರಪಂಚದ ಅತ್ಯಂತ ಚಿಕ್ಕ ಸಾಗರವಾಗಿದೆ. ━━━━━━━━━━━━━━━━━━━━

ಇತಿಹಾಸದ ಪ್ರಶ್ನೋತ್ತರಗಳು

ಇತಿಹಾಸದ ಪ್ರಶ್ನೋತ್ತರಗಳು ━━━━━━━━━━━━━━━━━━━━ ಅಷ್ಟಾಂಗ ಸಂಗ್ರಾಹ ಕೃತಿಯ ಕತೃ? ? A) ಕಾಳಿದಾಸ B) ಚರಕ C) ವಾಗ್ಬಟ D) ಅಶ್ವಘೋಷ C✔️ ಅಸಹಕಾರ ಚಳುವಳಿಗೆ ಕಾರಣವಾದ ಪ್ರಮುಖ ಅಂಶ ಗುರುತಿಸಿ? A) ರೌಲತ್ ಕಾಯ್ದೆ B) ಜಲಿಯನ್ ವಾಲ ಭಾಗ್ ದುರಂತ C) ಸ್ವರಾಜ್ ಬೇಡಿಕೆ D) ಮೇಲಿನ ಎಲ್ಲವು A✔️ ಅಸಹಕಾರ ಚಳುವಳಿಯ ಸಂದರ್ಭದಲ್ಲಿ ಕೆಳಕಂಡ ಯಾರು ವಿದೇಶಿ ಬಟ್ಟೆಗಳ ಸುಡುವಿಕೆಯನ್ನು ವಿರೋಧಿಸಿದ್ದರು? A) ರವೀಂದ್ರನಾಥ ಟ್ಯಾಗೋರ B) ಬೋಸ C) ಶೌಕತ ಆಲಿ D) ಸಿ. ಆರ್ .ದಾಸ A✔️ ಅಸಾಮಾನ್ಯ ಕಾರ್ಯದಕ್ಷ, ಶ್ರೇಷ್ಟ ರಾಜಕಾರಣಪಟು ಎಂದು ಲಾರ್ಡ್ ವೆಲ್ಲೆಸ್ಲಿ ಯಾರನ್ನು ಕರೆದಿದ್ದಾನೆ? A) ದಿವಾನ್ ಪೂಣಯ್ಯ B) ಶೇಷಾದ್ರಿ ಅಯ್ಯರ್ C) ಕಬ್ಬನ್ D) ವಿಶ್ವೇಶ್ವರಯ್ಯ A✔️ 'ಆಂಧ್ರ ಭೋಜ' ಎಂದು ಖ್ಯಾತನಾದವನು ಯಾರು? A) 2 ನೇ ದೇವರಾಯ B) ಬುಕ್ಕರಾಯ C) ಕೃಷ್ಣದೇವರಾಯ D) ರಾಮರಾಯ C✔️ ಆಗ್ರಾದ ಮೋತಿ ಮಸೀದಿಯನ್ನು ಕಟ್ಟಿಸಿದವರು ಯಾರು? A) ಔರಂಗಜೇಬ B) ಹುಮಾಯೂನ್ C) ಶಹಜಹಾನ್ D) ಯಾವುದೂ ಅಲ C✔️ ಆಡಳಿತದಲ್ಲಿ ಸಹಾಯಕ್ಕಾಗಿ "ಮಂತ್ರಲೋಚನ ಸಭೆ" ಹೊಂದಿದ್ದ ಅರಸರು... A) ಕಲ್ಯಾಣಿ ಚಾಲುಕ್ಯರು B) ರಾಷ್ಟ್ರಕೂಟರು C) ಚೋಳರು D) ಉಂಗಲಿಗಳು A✔️ ಆರನೆಯ ವಿಕ್ರಮಾದಿತ್ಯನು ಕ್ರಿ.ಶ 1076 ರಲ್ಲಿ ಚಾಲುಕ್ಯ ವಿಕ್ರಮ ಶಕೆ ಎಂಬ ಶಕೆಯನ್ನು ಯಾವುದರ ನೆ...

ಸಾಮಾನ್ಯ ಜ್ಞಾನ ಪ್ರಶ್ನೆಗಳು

*ಒಂದು ಅಂಕದ ಪ್ರಶ್ನೆಗಳು* ━━━━━━━━━━━━━━━━━━━━ 1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು? * ಇಂಡೋನೇಷಿಯಾ. 2) "ಪ್ಯಾದಮ್" ಎಂದರೆ------.  * ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆಯ ಮಾನ. 3) "ಐಯೋ" ಇದು ಯಾವ ಗ್ರಹದ ಉಪಗ್ರಹ?  * ಗುರು. 4) ಪೂರ್ವ ಕರಾವಳಿಯನ್ನು----- ತೀರ ಎನ್ನುವರು.  * ಕೋರಮಂಡಲ. 5) "ಮುರ್ರೆ" ನದಿ ಯಾವ ಖಂಡದಲ್ಲಿದೆ?  * ಆಸ್ಟ್ರೇಲಿಯಾ. 6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?  * ಚಿಲಿ. 7) "ಸಿಲೇರು" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?  * ಆಂಧ್ರಪ್ರದೇಶ. 8) ಉಷ್ಣವಲಯದಲ್ಲಿರದ ಖಂಡ ಯಾವುದು?  * ಯುರೋಪ್. 9) ಟೈಟಾನ್ ಯಾವ ಗ್ರಹದ ಉಪಗ್ರಹ?  * ಶನಿ 10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?  * ಆರ್ಕ್ ಟಿಕ್. 11) "ಕೋಸಿ" ಯಾವ ನದಿಯ ಉಪನದಿ?  * ಗಂಗಾ ನದಿಯ. 12) "ಹಣ್ಣುಗಳ ನಾಡು" ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?  * ಮೆಡಿಟರೇನಿಯನ್. 13) "ಕಿಕುಯಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?  * ಕೀನ್ಯಾ. 14) "ವೆಸುವಿಯನ್" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?  * ಇಟಲಿ. 15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?  *...

ಪ್ರಮುಖ ಗ್ರಂಥಗಳು/ರಚನಕಾರರು

ಪ್ರಮುಖ ಗ್ರಂಥಗಳು/ರಚನಕಾರರು ★ ಅಷ್ಟಾಧ್ಯಾಯ- ಪಾಣಿನಿ ★ ಅಭಿದಮ್ಮ ಕೋಶ- ವಸುಭಂದ ★ ಬುದ್ದಚರಿತ,ಸೂತ್ರಲಂಕಾರ- ಅಶ್ವಘೋಷ ★ ಮುದ್ರಾರಾಕ್ಷಸ- ವಿಶಾಖದತ್ತ ★ ಅರ್ಥಶಾಸ್ತ್ರ- ಚಾಣಕ್ಯ ★ ಮಹಾಭಾಷ್ಯ- ಪತಂಜಲಿ ★ ಸ್ವಪ್ನ ವಾಸವದತ್ತಂ- ಭಾಸ ★ ನಾಗನಂದ,ರತ್ನಾವಳಿ,ಪ್ರೀಯದರ್ಶಿಕ- ಹರ್ಷ ★ ಕಾದಂಬರಿ,ಹರ್ಷ ಚರಿತೆ- ಬಾಣಭಟ್ಟ ★ ರಾಜತರಂಗಿಣಿ-ಕಲ್ಹಣ ★ ವಿಕ್ರಮಾಂಕದೇವ ಚರಿತೆ- ಬಿಲ್ಜಣ ★ ಕುಮಾರಪಾಲಚರಿತ- ಹೇಮಚಂದ್ರ ★ ಗಾಥಾಸಪ್ತಶತಿ- ಹಾಲ ★ ಅಮರಕೋಶ- ಅಮರಸಿಂಹ ★ ಪಂಚಾಸಿದ್ದಾಂತಿಕ,ಬೃಹತ್ ಸಂಹಿತೆ-ವರಾಹ ಮಿಹಿರ ★ ಮಂತ್ರಶಾಸ್ತ್ರ- ವೇಫಲಭಟ್ಟ ★ ಪಂಚತಂತ್ರ,ಹಿತೋಪದೇಶ-ವಿಷ್ಣುಶರ್ಮಾ ★ ಬ್ರಹ್ಮಸಿದ್ದಾಂತ- ಬ್ರಹ್ಮಗುಪ್ತಾ ★ ಹಮ್ಮೀರಕಾವ್ಯ-ನಯಚಂದ್ರ ★ ಹಮ್ಮೀರ ಮನಮರ್ಧನ-ಜಯಸಿಂಹ ★ ಪೃಥ್ವಿರಾಜರಸೋ- ಚಾಂದ್ ಬರ್ದಾಯಿ ★ ಇಂಡಿಕಾ -ಮೆಗಾಸ್ತನಿಸ್ ★ ಮಾಹಾವಿಭಾಷಶಾಸ್ತ್ರ- ವಸುಮಿತ್ರ ★ ತೇರಾವಳಿ-ಮೇರುತುಂಗಾ ★ ಮೃಚ್ಛಕುಟಿಕಂ-ಶೂದ್ರಕ ★ ಕಿರಾತಾರ್ಜುನಿಯಂ-ಭಾರವಿ ★ ರಾವಣ ವಧೆ- ಭಟ್ಟ ★ ನೀತಿಶಾಸ್ತ್ರ- ಕಮಂಡಕ ★ ದಶಕುಮಾರ ಚರಿತೆ -ದಂಡಿ ★ ಸೂರ್ಯಸಿದ್ದಾಂತ-ಆರ್ಯಭಟ ★ ಗೀತಾಗೋವಿಂದ- ಜಯದೇವ ★ ಶಿಶುಪಾಲ ವಧ- ಮಾಘ ★ ಉತ್ತರಾಮಚರಿತೆ,ಮಹಾವೀರಚರಿತೆ-ಭವಭೂತಿ ★ ಪೃಥ್ವಿರಾಜ ವಿಜಯ-ಜಯಂಕಾ ★ ಸುಶ್ರುತ ಸಂಹಿತ- ಸುಶ್ರೂತ ★ ಕಾಮಸೂತ್ರ- ವಾತ್ಸಯನ ★ ಸಂಗೀತ ರತ್ನಾಕರ...

Southern railway recruitment 2018

https://youtu.be/s__C8_bgnKY https://youtu.be/s__C8_bgnKY

ಪ್ರಮುಖ_ಜಾಲತಾಣಗಳು_ಮತ್ತು_ಸ್ಥಾಪಕರು

#ಪ್ರಮುಖ_ಜಾಲತಾಣಗಳು_ಮತ್ತು_ಸ್ಥಾಪಕರು.. ━━━━━━━━━━━━━━━━━━━━ ☘ ಇ ಮೇಲ್..... ರೇ ಟಾಮ್ಲಿನ್ ಸನ್ ☘ ಹಾಟ್ ಮೇಲ್... ಸಬೀರ್ ಬಾಟಿಯಾ ☘ ಫೇಸ್ ಬುಕ್.... ಮಾರ್ಟಿನ್ ಜುಕರ್ ಬರ್ಗ್ ☘ ವ್ಯಾಟ್ಸಪ್..... ಜಾನ್ ಕ್ರೋಮ್ & ಬ್ರಿಯಾನ್ ಆಕ್ಟನ್ ☘ ಅಮೇಜಾನ್.... ಜೆಫ್ ಬೆಜೋಸ್ ☘ ಗೂಗಲ್..... ಲ್ಯಾರಿಪೇಜ್ ☘ ಡಬ್ಲೂ.ಡಬ್ಲೂ.ಡಬ್ಲೂ..... ಟೀಮ್ ಬರ್ನರ್ಸ ಲೀ ☘ ವಿಕಿಲೀಕ್ಸ್..... ಜೂಲಿಯಸ್ ಅಸ್ಸಾಂಜೆ ☘ ವಿಕೀಪಿಡಿಯ..... ವಿಲಿಯಂ ಜೂರಿ ವೇಲ್ಸ್